ಅಮರ ಪ್ರೇಮಿ ಅರುಣ್‌     AMARA PREMI ARUN 
              ಕತೆ   SYNOPSIS

ಅಮರ ಪ್ರೇಮಿ ಅರುಣ್‌, ನಗು ತುಂಬಿದ ಒಲವಿನ ಕತೆ. ತಾನು ಎಳೆತನದಲ್ಲಿ ಒಲವಿಸಿದ ಮೊದಲ ಹುಡುಗಿ ಕಾವ್ಯಾಳ ನೆನಪಲ್ಲೇ ಇರುವ ಬಳ್ಳಾರಿ ಹೊಳಲಿನಲ್ಲಿ(ನಗರ) ನೆಲೆಸಿರುವ ಅರುಣ್‌ ಎಂಬ ಹುಡುಗನ ಕತೆ. ಇದು ಅರುಣ್‌ ಮತ್ತು ಕಾವ್ಯಾರ ಕತೆ. ಅಶ್ಟೇ ಅಲ್ಲದೇ ಅವರುಗಳ ಮನೆಯವರ ಕತೆ. 

ನಡೆ-ನುಡಿ: ಪ್ರವೀಣ್ ಕುಮಾರ್ ಜಿ 

ಸೆರೆ: ಪ್ರವೀಣ್ ಎಸ್ 

ಇನಿತ: ಕಿರಣ್ ರವೀಂದ್ರನಾಥ್

ಜೋಡಣೆ: ಮನು ಶೇಡ್ಗಾರ್ 

ಹಾಡುಗಳು: ಜಯಂತ ಕಾಯ್ಕಿಣಿ, ಯೋಗರಾಜ್ ಭಟ್, ಪ್ರವೀಣ್ ಕುಮಾರ್ ಜಿ

ಜೊತೆ ಕಟ್ಟುಗರು: ಒಲವು ಬಳಗ

ಕಟ್ಟುಗರ ಮುಂದಾಳು: ಮಂಡ್ಯ ಮಂಜು 

Amara Premi Arun, a romantic comedy dram film. It is the story of middleclass boy Arun residing in Ballari, a nonmetro city who is still in the memory of his childhood girlfriend Kavya. This is also the story of the families of Arun and Kavya. 

Writer-Director: Praveen Kumar G 

Cinematography: Praveen S 

Music: Kiran Ravindranath

Editing: Manu Shedgar 

Lyrics: Jayantha Kaikini, Yogaraj Bhat, Praveen Kumar G 

Co producers: Olavu Balaga

Executive Producer: Mandya Manju

ಆಡಿಗರು    Artists

ಹರಿಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ರಂಜಿತಾ ಪುಟ್ಟಸ್ವಾಮಿ, ಶ್ವೇತಾ ಭಟ್, ಅರ್ಚನಾ ಕೊಟ್ಟಿಗೆ, ಮಂಜಮ್ಮ ಜೋಗತಿ, ಹುಲುಗಪ್ಪ ಕಟ್ಟಿಮನಿ, ಬಲ ರಾಜ್ವಾಡಿ, ರೋಹಿಣಿ, ವಿಜಯಲಕ್ಶ್ಮಿ, ರಾಧಾ ರಾಮಚಂದ್ರ, ಸುನಂದಾ ಹೊಸಪೇಟೆ, ಚನ್ನಬಸಪ್ಪ ಕಾಳೆ, ಮಂಡ್ಯ ಮಂಜು ಮತ್ತು ಇನ್ನೂ ಹಲವರು

Harisharva, Deepika Aradhya, Dharmanna, Bhumika Bhat, Mahesh Bung, Ranjitha Puttaswamy, Shwetha Bhat, Archana Kottige, Manjamma Jogathi, Hulugappa Kattimani, Bala Rajwadi, Rohini, Vijaya Lakhsmi, Radha Ramachandra, Sunanda Hosapete, Channabasappa Kale, Mandya Manju and many more 

    ತಂಡ   Team

ಉಡುಗೆ-ತೊಡುಗೆ ಆಯ್ಕೆ: ಯಶಸ್ವಿನಿ ನಾಚಪ್ಪ, ದಿಲೀಪ್ ಶಿವಾನಂದ

‌‌ಬಣ್ಣ-ಕೂದಲು: ಪ್ರಕಾಶಪ್ಪ

ಬಟ್ಟೆ ಅಣಿ: ಕೃಷ್ಣ

ಮಾತು ಅಚ್ಚು: ರಾಕೇಶ್‌ ವಿ 

ಸಪ್ಪಳ: ರವಿ ಹಿರೇಮಠ್

ಇನಿತ ಬೆರಕೆ: ರಾಹುಲ್‌ ರಾಜನ್ 

ಸಿನಿಮಾ ಬಣ್ಣ: ಪ್ರಹ್ಲಾದ್

ಹೆಸರು ಹಲಗೆ: ಪ್ರವೀಣ್ ನಿಂ ಮೇಗಲಮನಿ 

ಸುದ್ದಿ: ಸುಧೀಂದ್ರ ವೆಂಕಟೇಶ್ 

ನಡೆ ತಂಡ: ಪಾಟೀಲ್ ಲಿಂಗನಗೌಡ, ಗಣೇಶ್ ಮಣೂರು ಪಿ, ಪ್ರಸನ್ನ ಕುಮಾರ್ ಎಚ್, ಶ್ರೀಪತಿ ಕಡಸೂರು, ಭರತ ಜನನಿ

Costume and Accessories: Yashaswini Nachappa, Dileep Shivananda

Makeup and Hair: Prakashappa

Costumer: Krishna

Dubbing: Rakesh V

Sound Design: Ravi Hiremath

Rerecording Mixer: Rahul Rajan

DI Colourist: Prahladh

Publicity Posters: Praveen Megalamani

PRO: Sudheendra Venkatesh 

Direction Team: Patil Lingana Gouda, Ganesh Manooru P, Prasanna Kumar, Shreepathi Kadasooru, Bharatha Janani

ಒಲವು ಸಿನಿಮಾ ಸುದ್ದಿಗಳಿಗಾಗಿ ಹಿಂಬಾಲಿಸಿ.
Follow us for Olavu Cinema updates.

@olavucinema