ನಮ್ಮ ಬಗ್ಗೆ   ABOUT US

ಒಲವು ಸಿನಿಮಾ

ಬದುಕಲು ಯಾವುದಾದರೂ ಒಂದು ಬಗೆಯ ಒಲವು ಬೇಕೇ ಬೇಕು. ನಮ್ಮ ಬದುಕಿನ ಒಲವು ಎಂದರೆ ಅದು, ಸಿನಿಮಾ. ಹಾಗಾಗಿ ನಮ್ಮ ಹೆಸರು ಒಲವು ಸಿನಿಮಾ.

ಸಿನಿಮಾ ಒಲವಿನ ಹಲವು ಮನಸುಗಳು ಸೇರಿಕೊಂಡು ನೋಡುಗರ ನೆನಪುಗಳಲ್ಲಿ ಯಾವಾಗಲೂ ಉಳಿಯುವಂತಹ ಬಗೆ ಬಗೆಯ ಗಟ್ಟಿ ಕತೆಗಳನ್ನು, ಒಳ್ಳೆಯ ಸಿನಿಮಾಗಳ ಮೂಲಕ ಹೇಳುವುದೇ ಒಲವು ಸಿನಿಮಾದ ಕೆಲಸ.

ಸಿನಿಮಾಉಳಗದಲ್ಲಿ ನಮ್ಮ ಮೊದಲ ಹೆಜ್ಜೆಯೇ ಕನ್ನಡದ ಸಿನಿಮಾ ʼಅಮರ ಪ್ರೇಮಿ ಅರುಣ್‌ʼ.

OLAVU CINEMA

OLAVU is a Kannada language word which means love, passion, care. We need Olavu to live and our Olavu to live is Cinema. So, we are OLAVU CINEMA.

Our job is to tell the wide variety of strong stories through wonderful films, those will stay forever in the memories of audiences.

Our first step into the world of cinema is, Amara Premi Arun (Kannada).

ತಂಡ - Team
ಪ್ರವೀಣ್‌ ಕುಮಾರ್ ಜಿ

ಕಟ್ಟುಗ

ಅಮರ ಪ್ರೇಮಿ ಅರುಣ್‌ ಸಿನಿಮಾದ ಬರಹಗಾರ ಮತ್ತು ಸಿನಿಮಾ ನಡೆಸುಗ. ಕೂರ್ಮಾವತಾರ, ಸಕ್ಕರೆ, ಎಂದೆಂದೂ ನಿನಗಾಗಿ, ಕಹಿ, ದನ ಕಾಯೋನು ಮತ್ತು ಮುಗುಳು ನಗೆ ಸಿನಿಮಾಗಳ ನಡೆ ತಂಡದ ಕೆಲಸಗಾರ. ಅಳಿದು ಉಳಿದವರು, ವೃಕ್ಶಂ, ನಿನ್ನ ಸನಿಹಕೆ, ಯೆಲ್ಲೋ ಗ್ಯಾಂಗ್ಸ್‌ ಮತ್ತು ಒಂದು ಸನ್ನೆ ಒಂದು ಮಾತು ಸಿನಿಮಾದ ಮಾತುಗಳನ್ನು ಬರೆದವರಲ್ಲಿ ಒಬ್ಬ.

Praveen Kumar G

Founder

Writer, Director of Amara Premi Arun. Direction team Member of Kurmavatara, Sakkare, Endendu Ninagagi, Kahi, Dana Kayonu and Mugulu Nage films. One of the dialogue writers of Alidu Ulidavaru, Vriksham, Ninna Sanihake, Yellow Gangs, Ondu Sanne Ondu Maatu.

ಒಲವು ಸಿನಿಮಾ ಸುದ್ದಿಗಳಿಗಾಗಿ ಹಿಂಬಾಲಿಸಿ.
Follow us for Olavu Cinema updates.

@olavucinema